Gujarat: ನನ್ನ ಸಂಬಳ ಕೊಡಿ ಎಂದು ಕೇಳಿದ ದಲಿತ ಸೇಲ್ಸ್ ಮ್ಯಾನೇಜರ್ ಮೇಲೆ ಬೂಟ್ ನೆಕ್ಕಿಸಿ, ಹಲ್ಲೆ!!!
ಗುಜರಾತ್‌ನಲ್ಲಿ ಸೇಲ್ಸ್ ಮ್ಯಾನೇಜರ್ ಒಬ್ಬರು ತಾವು ಕೆಲಸ ಮಾಡಿದ ಕಂಪನಿಯ ಬಾಸ್ ಗೆ ನನ್ನ ಸಂಬಳ ಕೊಡಿ ಮೇಡಂ ಎಂದು ಕೇಳಿದ್ದಕ್ಕೆ, ಕೋಪಗೊಂಡ ಮಹಿಳಾ ಉದ್ಯಮಿ, ಸೇಲ್ಸ್ ಮ್ಯಾನೇಜ್ ನಿಂದ ಬೂಟ್ ನೆಕ್ಕಿಸಿರುವ ಘಟನೆಯ ಜೊತೆಗೆ ಜನರನ್ನು ಬಿಟ್ಟು ಸೇಲ್ಸ್ ಮ್ಯಾನೇಜರ್ ಮೇಲೆ ಹಲ್ಲೆ…