News Wolf attack: ತೋಳಗಳ ಸಂಘಟಿತ ದಾಳಿಗೆ 9 ಜನ ಬಲಿ ಆರುಷಿ ಗೌಡ Aug 29, 2024 Wolf attack: ಉತ್ತರ ಪ್ರದೇಶ ರಾಜ್ಯದ ಬೆಹಾರೈಚ್ ಜಿಲ್ಲೆಯಲ್ಲಿ ತೋಳಗಳ ಅಟ್ಟಹಾಸ ಮಿತಿಮೀರಿದ್ದು ಈವರೆಗೆ 8 ಮಕ್ಕಳು ಹಾಗೂ ಓರ್ವ ಮಹಿಳೆಯನ್ನು ಸೇರಿ ಒಟ್ಟು 9 ಜನರು ತೋಳ ದಾಳಿಯಲ್ಲಿ ಮೃತಪಟ್ಟಿದ್ದಾರೆ.