News Ballari: ವಿಂಡ್ ಫ್ಯಾನ್‌ಗೆ ಬೆಂಕಿ; ನಿಮಿಷದಲ್ಲೇ ಸುಟ್ಟು ಭಸ್ಮ ಆರುಷಿ ಗೌಡ Feb 22, 2025 Ballari: ರೈತರ ಜಮೀನಿನಲ್ಲಿ ಅಳವಡಿಸಿದ್ದ ವಿಂಡ್ ಫ್ಯಾನ್‌ಗೆ ಬೆಂಕಿ ಹತ್ತಿಕೊಂಡ ಪರಿಣಾಮ ಹೊತ್ತಿ ಉರಿದ ಘಟನೆಯೊಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹಿರಾಳ್ ಗ್ರಾಮದಲ್ಲಿ ನಡೆದಿದೆ.