Crime Vitla: ಪತಿ-ಪತ್ನಿ ಜಗಳ; ಪತ್ನಿ ಸಾವು ಆರುಷಿ ಗೌಡ Dec 13, 2024 Vitla: ಪತಿ ಪತ್ನಿ ನಡುವೆ ಜಗಳ ನಡೆದಿದ್ದು, ಪತಿ ಪತ್ನಿಯನ್ನು ದೂಡಿದ ಪರಿಣಾಮ ಗಂಭೀರ ಗಾಯಗೊಂಡು ಮಹಿಳೆ ಮೃತಹೊಂದಿದ ಘಟನೆಯೊಂದು ಪುಣಚದಲ್ಲಿ ಡಿ.14 ರಂದು (ಇಂದು) ನಡೆದಿದೆ.