Husband wife Viral Video: ಲೇಟ್ ಆಗಿ ಮನೆಗೆ ಬಂದ ಗಂಡ – ಬಾಗಿಲು ತೆಗೆಯಲು ಹೆಂಡತಿಯಿಂದ ಬಂತು ವಿಚಿತ್ರ…
Husband wife Viral Video: ದಾಂಪತ್ಯ ಎಂದ ಮೇಲೆ ಪತಿ ಪತ್ನಿಯ ನಡುವೆ ಸಣ್ಣ ಪುಟ್ಟ ಜಗಳ ಗಲಾಟೆ ನಡೆಯುವುದು ಸಾಮಾನ್ಯ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಹೆಚ್ಚು ಪ್ರಚಲಿತ. ಪತಿ (Husband)ಪತ್ನಿಯರ (Wife)ನಡುವಿನ ಬಾಂಧವ್ಯ ಅತ್ಯಂತ ಪವಿತ್ರವಾದದ್ದು, ಹೀಗಾಗಿ, ಈ…