Street Dogs : ನಾಯಿಗಳು ಏಕೆ ನಿಮ್ಮ ಬೈಕ್‌ನ್ನು ಹಿಂಬಾಲಿಸುತ್ತೆ? ಇದರಿಂದ ತಪ್ಪಿಸಿಕೊಳ್ಳೋದು ಹೇಗೆ? ಇಲ್ಲಿದೆ…
ಬೈಕ್ ನಲ್ಲಿ ಪ್ರಯಾಣಿಸುವವರಿಗೆ ಹಲವು ಬಾರಿ ಈ ಅನುಭವ ಆಗಿರುತ್ತದೆ. ಆದರೆ ಇನ್ನು ನಾಯಿಗಳು(Street Dogs) ಅಟ್ಟಾಡಿಸಿಕೊಂಡು ಬಂದರೆ, ಭಯಬೇಡಿ. ಕಾರಣ, ನಾಯಿಗಳಿಂದ ತಪ್ಪಿಸಿಕೊಳ್ಳಲು ಸಲಹೆ(tips) ಇಲ್ಲಿದೆ.