ನಿಮ್ಮ ಬಳಿ ವೈಟ್ ಕಲರ್ ಕಾರ್ ಇದೆಯಾ? | ಹಾಗಿದ್ರೆ ಇರಲಿ ಎಚ್ಚರ!
ಇಂದು ಕಳ್ಳತನ ಎಂಬುದು ಉದ್ಯೋಗವಾಗಿ ಹೋಗಿದೆ. ಯಾಕಂದ್ರೆ ಕೆಲವೊಂದು ಜನರ ತಂಡ ಇದಕ್ಕಾಗಿಯೇ ಪ್ಲಾನ್ ಮಾಡಿಕೊಂಡು ಫೀಲ್ಡ್ ಗೆ ಇಳಿಯುತ್ತಾರೆ. ಮೊದಲೆಲ್ಲ ಚಿನ್ನ, ಹಣ ಹೀಗೆ ಕಳ್ಳತನ ಅಧಿಕವಾಗಿದ್ದಾರೆ, ಇದೀಗ ವಾಹನ, ಮೊಬೈಲ್ ಫೋನ್ ಮೇಲೆಲ್ಲಾ ಕಳ್ಳರ ಕಣ್ಣು ಬಿದ್ದಿದೆ. ಅದರಲ್ಲೂ ನಿಮ್ಮಲ್ಲಿ ವೈಟ್!-->…