Viral Video : ರೊಟ್ಟಿಯ ಕಟ್ಟನ್ನು ಕದ್ದ ಕೆಲಸದಾಕೆ – ಕದ್ದಿದ್ದೇನೋ ಕದ್ಲು, ಆದರೆ ಬಚ್ಚಿಟ್ಟಿಕೊಂಡದ್ದು ಎಲ್ಲಿ…
Viral Video : ಮನೆಯ ಕೆಲಸದವರೇ ತಾವು ಕೆಲಸ ಮಾಡುವ ಮನೆಯಲ್ಲಿ ಕಳ್ಳತನ ಮಾಡುವುದನ್ನು ನಾವು ನೋಡಿದ್ದೇವೆ. ಬಳಿಕ ಅದು ಸಿಸಿಟಿವಿಯಲ್ಲಿ ಸೆರೆಯಾಗಿ ಅವರು ಸಿಕ್ಕಿಬಿದ್ದಿದ್ದಾರೆ. ಇದೀಗ ಅಂತದ್ದೇ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ಕೆಲಸದವಳೊಬ್ಬಳು ನಾನು ಕೆಲಸ ಮಾಡುವ…