ಕಾಂತಾರ ಸಿನಿಮಾವನ್ನು ಮತ್ತೊಮ್ಮೆ ಹೊಗಳಿದ ಕಿಚ್ಚ ಸುದೀಪ್ !
ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರು ಕಾಂತಾರ ನಿರ್ದೇಶಕ ಮತ್ತು ನಾಯಕ ನಟ ರಿಷಬ್ ಶೆಟ್ಟಿ , ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಮತ್ತು ಇಡೀ ಚಿತ್ರತಂಡವನ್ನು ಹೊಗಳಲು ಮುಂದೆ ಬಂದಿದ್ದಾರೆ.
ಕಾಂತಾರ ಸಿನಿಮಾ ಮೆಚ್ಚಿಕೊಳ್ಳಲು ಕಾರಣದ ಬಗ್ಗೆ ಮಾತನಾಡಿದ ಸುದೀಪ್ ಕಾಂತಾರ ನಮ್ಮ ನಾಡಿನ!-->!-->!-->…