ಚಹಾವನ್ನು ಯಾವ ಸಮಯದಲ್ಲಿ ಕುಡಿಯಬೇಕು ಗೊತ್ತಾ? ಇಲ್ಲಿದೆ ಮಾಹಿತಿ
ಟೀ… ಚಾಯ್… ಹೀಗೇ ನಾನಾ ಹೆಸರಿನಿಂದ ಕರೆಯಲ್ಪಡುವ ಪಾನೀಯವೇ "ಚಹಾ", ಪ್ರಪಂಚದ ಹಲವು ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಚಹಾವನ್ನು ಇಷ್ಟಪಡದೇ ಇರುವವರು ವಿರಳ. ಹೆಚ್ಚಿನವರ ದಿನಚರಿ ಒಂದು ಕಪ್ ಚಹಾ ಸೇವನೆಯಿಂದಲೇ ಆರಂಭವಾಗುತ್ತದೆ. ಟೀ ಕುಡಿಯುವುದರಿಂದ ಹೊಸ ಚೈತನ್ಯದ ಜೊತೆಗೆ!-->…