ಬೆಳಕಿನ ಹಬ್ಬ ದೀಪಾವಳಿಯಂದೇ ಸ್ಥಗಿತಗೊಳ್ಳಲಿದೆ ವಾಟ್ಸಪ್!!

‘ವಾಟ್ಸಪ್ ‘ ಎನ್ನುವ ಸೋಶಿಯಲ್ ಮೀಡಿಯಾ ಎಷ್ಟರ ಮಟ್ಟಿಗೆ ಜನಪ್ರಿಯವಾಗಿದೆ ಅಂದರೆ ಇದನ್ನು ಬಳಸದ ಜನರೇ ಇಲ್ಲ ಎನ್ನುವ ಮಟ್ಟಿಗೆ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬಳಸುತ್ತಾರೆ. ಆದ್ರೆ, ದೀಪಗಳ ಹಬ್ಬ ದೀಪಾವಳಿಯ ಸಂಭ್ರಮದಲ್ಲಿ ತೊಡಗಿರೋ ಬಳಕೆದಾರರಿಗೆ ವಾಟ್ಸಪ್ ದೊಡ್ಡ ಶಾಕ್ ಒಂದನ್ನು ನೀಡಿದೆ. ಹೌದು. ದೀಪಾವಳಿಯ ನಂತರ ವಾಟ್ಸಪ್ ಸ್ಥಗಿತಗೊಳ್ಳಲಿದೆ. ಆದ್ರೆ, ಇದು ಕೆಲವು ಮೊಬೈಲ್ ಫೋನ್ ಗಳಲ್ಲಿ ಮಾತ್ರ ಬಂದ್ ಆಗಲಿದೆ. ಈ ವರ್ಷದ ಅಕ್ಟೋಬರ್ 28ರಂದು ಅಂದ್ರೆ ದೀಪಾವಳಿ ದಿನದಿಂದ ವಾಟ್ಸಾಪ್ ಅನೇಕ …

ಬೆಳಕಿನ ಹಬ್ಬ ದೀಪಾವಳಿಯಂದೇ ಸ್ಥಗಿತಗೊಳ್ಳಲಿದೆ ವಾಟ್ಸಪ್!! Read More »