ಏನಿದು ಅಸಹ್ಯ | ತಿಂಡಿ ಕರಿಯಲು ಇಟ್ಟ ಎಣ್ಣೆಯಲ್ಲಿ ಇಲಿಯ ಸ್ವಿಮ್ಮಿಂಗ್ | ಪಾದದಲ್ಲಿ ಹಿಟ್ಟು ನಾದುತ್ತಿರುವ ಯುವಕರು

ಜನರಿಗೆ ಮನೆಯಲ್ಲಿಯೇ ಆರೋಗ್ಯಕರ ಆಹಾರ ಸೇವಿಸಲು ಸಾಧ್ಯವಿದ್ದರೂ ಕೂಡ ರೋಡ್ ಸೈಡ್ ಸಿಗುವ ಸಮೋಸ, ಗೊಳ್ಗಪ್ಪ, ಮಸಾಲ್ ಪುರಿ, ಪಾನಿಪುರಿ ಹೀಗೆ ಸ್ಟ್ರೀಟ್​ ಚಾಟ್​ನ ಮೇಲೆ ಎಲ್ಲಿಲ್ಲದ ವ್ಯಾಮೋಹ. ಅವರು ಬಳಸುವ ನೀರು, ಆಹಾರ ಪದಾರ್ಥ ಗುಣಮಟ್ಟದ ಬಗ್ಗೆ ಚೂರು ತಲೆಕೆಡಿಸಿಕೊಳ್ಳದೆ ಹೊಟ್ಟೆ ಪೂಜೆ ಮಾಡಿಕೊಳ್ಳುವುದು ಸಾಮಾನ್ಯ. ಅಕಸ್ಮಾತ್ ತಿಂದ ಕೆಲವೇ ಗಂಟೆಗಳಲ್ಲಿ ಆರೋಗ್ಯದಲ್ಲಿ ಏರುಪೇರಾದರೆ ತಮನ್ನೇ ಹಳಿದುಕೊಳ್ಳುವ ಪರಿಪಾಠ ಹಲವರಿಗಿದೆ. ಕೆಲವೊಂದು ಸಣ್ಣಪುಟ್ಟ ಅಂಗಡಿಗಳಿಗೆ ಪೂರೈಕೆಯಾಗುವ ಖಾದ್ಯಗಳನ್ನು ಕೊಳಕಾದ, ಜೊತೆಗೆ ಕಾಲಿನಲ್ಲಿ ತುಳಿಯುವ, ಕಳಪೆ ಗುಣಮಟ್ಟ …

ಏನಿದು ಅಸಹ್ಯ | ತಿಂಡಿ ಕರಿಯಲು ಇಟ್ಟ ಎಣ್ಣೆಯಲ್ಲಿ ಇಲಿಯ ಸ್ವಿಮ್ಮಿಂಗ್ | ಪಾದದಲ್ಲಿ ಹಿಟ್ಟು ನಾದುತ್ತಿರುವ ಯುವಕರು Read More »