Browsing Tag

Viral Stories

World’s expensive Tea | ಒಂದು ಚಹಾಗೆ ಬರೋಬ್ಬರಿ 9 ಕೋಟಿ ರೂಪಾಯಿ !

ಒಂದು ಕಪ್ ಬೆಚ್ಚಗಿನ ಹಬೆಯಾಡುವ ಚಹಾಕ್ಕೆ ಹತ್ತರಿಂದ ಹದಿನೈದು ರೂಪಾಯಿ ವೆಚ್ಚ ಇರೋದು ಸಾಮಾನ್ಯ. ಛೋಟಾ ಛಾ ಕೇಳಿದ್ರೆ, ಬಾಯಿ ಒದ್ದೆ ಆಗುವಷ್ಟು ಮಾತ್ರ, ಸಣ್ಣ ಕಪ್ ನಲ್ಲಿ, ಕೇವಲ ಐದಾರು ರೂಪಾಯಿಗಳಲ್ಲಿ ಕೂಡಾ ಚಾಯ್ ಈಗ ಲಭ್ಯ. ಅದೇ ಐಷಾರಾಮಿ ಹೋಟೆಲುಗಳಲ್ಲಿ ಹೆಚ್ಚೆಂದರೆ 100 ರೂಪಾಯಿವರೆಗೂ