Viral News: ತೂಕ ಇಳಿಕೆಯ ಆಸೆ; ಅಸ್ಥಿಪಂಜರದಂತಾದ ಯುವತಿ
Viral News ತೂಕ ಇಳಿಕೆ ಮಾಡಬೇಕೆನ್ನುವ ಪ್ರಯತ್ನದಲ್ಲಿ ಇಲ್ಲೊಬ್ಬ ಯುವತಿ ತನ್ನ ತೂಕವನ್ನು ಭಾರೀ ಇಳಿಸಿಕೊಂಡಿದ್ದು, ಕೇವಲ ಅಸ್ಥಿಪಂಜರ ರೀತಿಯಾಗಿ ತನ್ನ ದೇಹವನ್ನು ಮಾರ್ಪಾಡು ಮಾಡಿಕೊಂಡಿದ್ದಾರೆ.
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ