ಬೆಡ್ ರೆಸ್ಟ್ ಇಲ್ಲ, ಯಾವುದೇ ಸಮಸ್ಯೆಯಿದ್ದಲ್ಲಿ ಬಾರ್‌ಗೆ ಹೋಗಿ | ಕಾಲು ನೋವು ಎಂದು ಬಂದ ದಂಪತಿಗೆ ಔಷಧಿ ಚೀಟಿಯಲ್ಲಿ…
ಯಾರೇ ವ್ಯಕ್ತಿಯಾಗಲಿ ತನಗೇನಾದರೂ ಆರೋಗ್ಯ ಸಮಸ್ಯೆ ಉಂಟಾದರೆ ಮೊದಲಿಗೆ ಹೋಗುವುದೇ ಡಾಕ್ಟರ್ ಹತ್ತಿರ. ಆದರೆ ಅದೇ ಡಾಕ್ಟರ್ ನಮ್ಮ ನೋವು ಹೇಳಿದಾಗ ಅಣಕವಾಡಿದರೆ ಏನಾಗಬೇಡ ಹೇಳಿ? ಅಂಥಹುದೇ ಒಂದು ಘಟನೆ ಕೇರಳದಲ್ಲಿ ನಡೆದಿದೆ. ಹೌದು, ಕಾಲು ನೋವು ಎಂದು ಔಷಧಿಗಾಗಿ ವೈದ್ಯರ ಬಳಿ ಬಂದ ದಂಪತಿಗಳಿಗೆ!-->…