Browsing Tag

Vinod kumar

SHOCKING NEWS । ಪಲ್ಟಿ ಹೊಡೆಯುತ್ತಿರುವಾಗ ದುರಂತ ಸಾವು ಕಂಡ ಕಬಡ್ಡಿ ಪಟು

ತಮಿಳುನಾಡು : ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಕಬಡ್ಡಿ ಆಟಗಾರರೊಬ್ಬರು ಪಲ್ಟಿ ಹೊಡೆಯುತ್ತಿದ್ದಾಗ ಕುಸಿದು ಬಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ತಿರುವಣ್ಣಾಮಲೈ