ಮಾತನಾಡಲೆಂದು ಪ್ರಿಯತಮನನ್ನು ಹೊಲಕ್ಕೆ ಬಾ ಎಂದು ಕರೆದ ಪ್ರೇಯಸಿ | ಆದರೆ ಇಬ್ಬರ ಗುಸು ಗುಸು ಮತ್ತೊಬ್ಬರಿಗೆ ಕೇಳಿತು

ಪ್ರೀತಿ ಕುರುಡು ಆದರೆ ಪ್ರೀತಿಸುವವರಿಗೆ ಸಾವಿರಾರು ಅಡೆತಡೆಗಳು. ಕೆಲವರ ಪ್ರೀತಿ ಗೆಲ್ಲಬಹುದು ಅಥವಾ ಪ್ರೀತಿ ಸೋಲಬಹುದು, ಹಾಗೂ ದುರಂತದಲ್ಲಿ ಕೊನೆಯಾದ ಘಟನೆಯನ್ನು ಈಗಾಗಲೇ ನೋಡಿರಬಹುದು, ಕೇಳಿರಬಹುದು. ಹಾಗೆಯೇ ತಿಕೋಟ ತಾಲೂಕಿನ ಕಳ್ಳಕವಟಗಿಯಲ್ಲಿ ದುರಂತ ಒಂದು ನಡೆದೇ ಹೋಯಿತು. ವಿಜಯನಗರ ಜಿಲ್ಲೆಯ ತಿಕೋಟ ತಾಲೂಕಿನ ಕಳ್ಳಕವಟಗಿಯ ಅಪ್ರಾಪ್ತೆ ಹಾಗೂ ಘೊಣಸಗಿಯ ಮಲ್ಲಿಕಾರ್ಜುನ (20) ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರು ಒಂದೇ ಬಸ್ಸಿನಲ್ಲಿ ವಿಜಯಪುರದ ಕಾಲೇಜಿಗೆ ಬರುತ್ತಿದ್ದರು. ಅಕ್ಕಪಕ್ಕದ ಊರಿನವರಾದ್ದರಿಂದ ಬಸ್ಸಿನಲ್ಲಿ ಇಬ್ಬರಿಗೂ ಪರಿಚಯವಾಗಿ, ನಂತರ ಫೋನ್​ ನಂಬರ್​ ವಿನಿಮಯವಾಗಿತ್ತು. ಹೀಗೆ …

ಮಾತನಾಡಲೆಂದು ಪ್ರಿಯತಮನನ್ನು ಹೊಲಕ್ಕೆ ಬಾ ಎಂದು ಕರೆದ ಪ್ರೇಯಸಿ | ಆದರೆ ಇಬ್ಬರ ಗುಸು ಗುಸು ಮತ್ತೊಬ್ಬರಿಗೆ ಕೇಳಿತು Read More »