ನಟಿ ನಯನತಾರಗೆ ಹುಟ್ಟಿದ ಅವಳಿ ಮಕ್ಕಳು | ತನಿಖೆಗೆ ಆದೇಶಿಸಿದ ತಮಿಳುನಾಡು ಸರಕಾರ !

ನಿನ್ನೆಯಷ್ಟೇ ಮಗುವನ್ನು ಪಡೆದಿರುವುದಾಗಿ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಘೋಷಿಸಿದ್ದರು. ಅದು ಅವಳಿ ಜವಳಿ ಮಕ್ಕಳಾಗಿರುವ ಮತ್ತು ಆ ಮಗುವಿಗೆ ಹೆಸರೂ ಇಟ್ಟಿರುವ ಕುರಿತು ಖುಷಿಯನ್ನು ಸೋಷಿಯಲ್ ಹಂಚಿಕೊಂಡಿದ್ದರು. ಮನೆಗೆ ಮಕ್ಕಳು ಬಂದು ಖುಷಿಯಲ್ಲಿರುವ ದಂಪತಿಗೆ ತಮಿಳುನಾಡು ಸರಕಾರ ಶಾಕ್ ಇಟ್ಟಿದೆ. ಬಾಡಿಗೆ ತಾಯ್ತನದ ಮೂಲಕ ಮಗು ಪಡೆದದ್ದು ನಿಯಮಗಳ ಪ್ರಕಾರವೇ ಇದೆಯಾ ಎಂದು ಅಲ್ಲಿನ ಡಿಎಂಕೆ ಸರಕಾರ ಕೇಳಿದೆ. ಕಾರಣ ಬಾಡಿಗೆ ತಾಯ್ತನದ ಮೂಲಕ ಈ ದಂಪತಿ ಮಗುವನ್ನು ಪಡೆದದ್ದು. ಸರಕಾರವು ರೂಪಿಸಿದ ಹಲವು …

ನಟಿ ನಯನತಾರಗೆ ಹುಟ್ಟಿದ ಅವಳಿ ಮಕ್ಕಳು | ತನಿಖೆಗೆ ಆದೇಶಿಸಿದ ತಮಿಳುನಾಡು ಸರಕಾರ ! Read More »