ಜಪ್ತಿ ಮಾಡಿದ ವಾಹನಗಳ ಕುರಿತು ಹೈಕೋರ್ಟ್ ಮಹತ್ವದ ಆದೇಶ!

ಅಪರಾಧ ಪ್ರಕರಣಗಳಿಗೆ ಬಳಕೆಯಾಗಿ ಜಪ್ತಿ ಮಾಡಿದ ವಾಹನಗಳ ಕುರಿತಾಗಿ ಹೈ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ವಾಹನ ಗುರುತಿಸುವ ಉದ್ದೇಶದಿಂದ ಅದರ ಬಿಡುಗಡೆಗೆ ಕೋರಿದ ಅರ್ಜಿ ತಿರಸ್ಕರಿಸುವುದು ಸರಿಯಲ್ಲ. ಇದರ ಜೊತೆಗೆ ಪೊಲೀಸ್‌ ಠಾಣೆ ಮುಂದೆ ಇರಿಸಲು ಅವಕಾಶ ನೀಡಿದರೂ ಕೂಡ ವಾಹನಗಳು ಹಾಳಾಗುವ ಸಂಭವ ಹೆಚ್ಚಿದೆ. ಇದಲ್ಲದೆ, ವಾಹನಗಳನ್ನು ಗುರುತಿಸುವುದಕ್ಕಾಗಿ ಪೊಲೀಸರು ವಾಹನಗಳನ್ನು ಕೋರ್ಟ್‌ಗೆ ತರಲು ಕೂಡ ಸಾಧ್ಯವಿಲ್ಲದೆ ಇರುವುದರಿಂದ ಸುಪ್ರಿಂಕೋರ್ಟ್‌ ರೂಪಿಸಿರುವ ಮಾರ್ಗಸೂಚಿಯಂತೆ ತನಿಖಾಧಿಕಾರಿ ಪಂಚನಾಮೆಯೊಂದಿಗೆ ವಾಹನದ ಪೋಟೊ ತೆಗೆದುಕೊಂಡು ಬಳಿಕ ಬಿಡುಗಡೆ ಮಾಡಬೇಕು …

ಜಪ್ತಿ ಮಾಡಿದ ವಾಹನಗಳ ಕುರಿತು ಹೈಕೋರ್ಟ್ ಮಹತ್ವದ ಆದೇಶ! Read More »