ಪಿಸ್ತೂಲ್ ಹಿಡಿದುಕೊಂಡು ತರಗತಿಗೆ ಬಂದ 10ನೇ ತರಗತಿ ವಿದ್ಯಾರ್ಥಿ | ಕಾರಣ ಕೇಳಿದರೆ ಬೆಚ್ಚಿ ಬೀಳ್ತೀರ!!!

ಪುಸ್ತಕ, ಪೆನ್ ಹಿಡಿಯಬೇಕಾದ ಕೈಗಳಲ್ಲಿ ಪಿಸ್ತೂಲ್ ಹಿಡಿಯುತ್ತಿರುವುದು ವಿಪರ್ಯಾಸ. ಶಿಕ್ಷಣ ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿದರು ಕೂಡ ಕೆಲವೊಮ್ಮೆ ಮಕ್ಕಳು ಸಮಾಜಕ್ಕೆ ಕಂಟಕಕ್ಕೆ ತಳ್ಳುವ ಪ್ರಕ್ರಿಯೆಗಳಿಗೆ ಮಾರು ಹೋಗುತ್ತಿರುವ ಘಟನೆಗಳು ನಡೆಯುತ್ತಿವೆ. ಇದಕ್ಕೆ ಕೆಲವೊಮ್ಮೆ ಜೊತೆಗಾರರ ಇಲ್ಲವೇ ಮಕ್ಕಳು ಬೆಳೆಯುವ ಸುತ್ತಮುತ್ತಲಿನ ಪರಿಸರ ಕೂಡ ಕಾರಣವಾಗುತ್ತದೆ. ಹಿಂದಿನ ಕಾಲದಲ್ಲಿ ಮಕ್ಕಳು ತಪ್ಪು ಮಾಡಿದಾಗ ಹೊಡೆದು ತಿದ್ದಿ ಬುದ್ಧಿ ಹೇಳುವ ಪರಿಪಾಠವಿತ್ತು.ಆದರೆ, ಶಿಕ್ಷಕರು ಕೋಲು ಹಿಡಿಯುವ ಮುನ್ನವೇ ಪೋಷಕರು ಶಾಲೆಯ ಮುಂದೆ ಮಕ್ಕಳಿಗೆ ಬೈದ ಕಾರಣವನ್ನು ಪ್ರಶಿಸಿ ಮಕ್ಕಳ …

ಪಿಸ್ತೂಲ್ ಹಿಡಿದುಕೊಂಡು ತರಗತಿಗೆ ಬಂದ 10ನೇ ತರಗತಿ ವಿದ್ಯಾರ್ಥಿ | ಕಾರಣ ಕೇಳಿದರೆ ಬೆಚ್ಚಿ ಬೀಳ್ತೀರ!!! Read More »