ಶಾಲೆಗೆ ಹೋಗು ಎಂದಿದ್ದೇ ತಪ್ಪಾಯ್ತು | ಅಮ್ಮನ ಸೀರೆಯಲ್ಲೇ ನೇಣಿಗೆ ಶರಣಾದ ಬಾಲಕ!!!

ಜೀವನದ ಬಂಡಿಯಲ್ಲಿ ಬಲು ದೂರ ಪ್ರಯಾಣ ಮಾಡಬೇಕಿದ್ದ ಬಾಲಕನೋರ್ವ ಆತ್ಮ ಹತ್ಯೆಗೆ ಶರಣಾಗಿ ಕಾಣದ ಲೋಕಕ್ಕೆ ತೆರಳಿದ ಘಟನೆಯೊಂದು ವರದಿಯಾಗಿದೆ. 7ನೇ ತರಗತಿ ವಿದ್ಯಾರ್ಥಿ ಇನ್ನೂ ಈಗ ಪ್ರಪಂಚದ ಆಗುಹೋಗುಗಳ ಅರಿವೇ ಇಲ್ಲದ ಬಾಲಕ ಕೇವಲ ಅಮ್ಮನ ಬೈಗಳವನ್ನೇ ಗಂಭೀರವಾಗಿ ಪರಿಗಣಿಸಿ ದುಡುಕಿನ ನಿರ್ಧಾರ ಕೈಗೊಂಡಿರುವ ಘಟನೆ ನಡೆದಿದೆ. ಮಕ್ಕಳು ತಪ್ಪು ಮಾಡಿದಾಗ ಬೈದು ಹೊಡೆದು ತಿದ್ದಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವುದು ಪ್ರತಿ ಪೋಷಕರ ಜವಬ್ದಾರಿ. ಆದರೆ , ಕೆಲವೊಮ್ಮೆ ಮಕ್ಕಳ ಸೂಕ್ಷ್ಮ ಮನಸ್ಥಿತಿ ಯಾವುದನ್ನು ಪರಾಮರ್ಶೆ …

ಶಾಲೆಗೆ ಹೋಗು ಎಂದಿದ್ದೇ ತಪ್ಪಾಯ್ತು | ಅಮ್ಮನ ಸೀರೆಯಲ್ಲೇ ನೇಣಿಗೆ ಶರಣಾದ ಬಾಲಕ!!! Read More »