ನೀವು ಕೂಡ ಮೊಬೈಲ್ ಬಳಕೆಗೆ ಅಡಿಕ್ಟ್ ಆಗಿದ್ದೀರಾ? | ಹಾಗಿದ್ರೆ, ಈ ಸಮಸ್ಯೆ ಎದುರಾಗೋದು ಗ್ಯಾರಂಟಿ!

ಕಾಲ ಹೇಗೆ ಬದಲಾಗಿದೆ ಅಂದ್ರೆ, ಮೊದಲೆಲ್ಲ ಯಾರ ಜೊತೆ ಮೊಬೈಲ್ ಇದೆ ಅನ್ನೋ ಪ್ರಶ್ನೆ ಕೇಳಬೇಕಾಗಿತ್ತು. ಆದ್ರೆ, ಇದೀಗ ಯಾರ ಜೊತೆ ಇಲ್ಲ ಅನ್ನುವ ಮಟ್ಟಿಗೆ ಬದಲಾವಣೆಯಾಗಿದೆ. ಯಾಕಂದ್ರೆ ಇಂದು ಮೊಬೈಲ್ ಬಳಸದ ಜನಗಳೇ ಇಲ್ಲ. ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರ ಜೊತೆನೂ ಮೊಬೈಲ್ ಇದೆ. ಮೊಬೈಲ್ ಇಲ್ಲ ಅಂದಾಗ ಒಮ್ಮೆ ಶಾಕ್ ಆಗುವಂತಹ ಪರಿಸ್ಥಿತಿ. ಆದ್ರೆ, ವಿಷಯ ಏನಪ್ಪಾ ಅಂದ್ರೆ, ಈ ಮೊಬೈಲ್ ನಮ್ಮ ಆರೋಗ್ಯಕ್ಕೆ ಹೇಗೆ ತೊಂದರೆ ಬೀಳುತ್ತೆ ಅನ್ನುವಂತದ್ದು. ಕೆಲವರು …

ನೀವು ಕೂಡ ಮೊಬೈಲ್ ಬಳಕೆಗೆ ಅಡಿಕ್ಟ್ ಆಗಿದ್ದೀರಾ? | ಹಾಗಿದ್ರೆ, ಈ ಸಮಸ್ಯೆ ಎದುರಾಗೋದು ಗ್ಯಾರಂಟಿ! Read More »