News Sullia: ಸುಳ್ಯ KSRTC ಬಸ್ ನಿಲ್ದಾಣದ ಶೌಚಾಲಯದಲ್ಲಿದ್ದ ಮಹಿಳೆಯ ಫೋಟೋ ತೆಗೆದ ವ್ಯಕ್ತಿ ಆರುಷಿ ಗೌಡ Jan 6, 2025 Sullia: ಸುಳ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಾಲಯದಲ್ಲಿ ಕಿಡಿಗೇಡಿಯೋರ್ವ ಕಿಟಕಿಯಿಂದ ಮಹಿಳೆಯೊಬ್ಬರ ಫೊಟೋ ತೆಗೆದು ಪರಾರಿಯಾಗಿರುವ ಘಟನೆಯೊಂದು ಶನಿವಾರ ರಾತ್ರಿ ನಡೆದಿದೆ.