SBI Sukanya Samriddhi Yojana: ಮನೆ ಮಗಳ ಹೆಸರಲ್ಲಿ ಈಗಲೇ ಇದೊಂದು ಖಾತೆ ತೆರೆಯಿರಿ – ಭವಿಷ್ಯದಲ್ಲಿ ಯಾವುದೇ…
SBI Sukanya Samriddhi Yojana: ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಪೋಷಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು(Sukanya Samriddhi Yojana) ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಮಗಳ ವಿದ್ಯಾಭ್ಯಾಸ ಮತ್ತು ಮದುವೆಯ ಖರ್ಚು ವೆಚ್ಚಗಳ ಕುರಿತು ನೀವು…