ಬಣ್ಣದ ಲೋಕದ ಖ್ಯಾತ ನಟ ಆತ್ಮಹತ್ಯೆಗೆ ಶರಣು | ಸಂಸಾರದ ತಾಪತ್ರಯವೇ ನಟನ ಆತ್ಮಹತ್ಯೆಗೆ ಕಾರಣವಾಯಿತೇ?
ತಮಿಳು ಕಿರುತೆರೆಯ ಖ್ಯಾತ ನಟ ಮಂಗಳವಾರ ( ಅ.4) ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮಿಳಿನ ನೂರಾರು ಸೀರಿಯಲ್ಗಳಲ್ಲಿ ನಟಿಸಿದ್ದ ಈ ನಟ ಈಗ ಸಾವಿಗೀಡಾಗಿದ್ದಾರೆ. ಸುಮಾರು 150ಕ್ಕೂ ಅಧಿಕ ಧಾರಾವಾಹಿ ಹಾಗೂ ಸುಮಾರು 15 ಸಿನಿಮಾಗಳಲ್ಲಿ ನಟಿಸಿದ್ದ ಲೋಕೇಶ್ ರಾಜೇಂದ್ರನ್ ( 34 ವರ್ಷ) ಎಂಬುವರೇ!-->…