Browsing Tag

Sugar prices

ಪಾಕ್ ನಲ್ಲಿ ಕೆಜಿ ಸಕ್ಕರೆಗಿಂತ ಬಾಂಬ್ ಅಗ್ಗ ?! | ಅಲ್ಲಿ ಸಕ್ಕರೆಗೆ ಕೆಜಿಗೆ 150 ಏರಿದ ಬೆಲೆ !

ಇಸ್ಲಾಮಾಬಾದ್: ಇದೀಗ ಪಾಕಿಸ್ತಾನದಲ್ಲಿ ಸಕ್ಕರೆಯ ಬೆಲೆ ಆಕಾಶ ಏರಿ ಕೂತಿದೆ. ಭಾರೀ ಪ್ರಮಾಣದ ಸಾಲ ಪಾಕಿಸ್ತಾನವನ್ನು ತತ್ತರಿಸುವಂತೆ ಮಾಡಿದ್ದು, ಡಾಲರ್ ಎದುರು ಪಾಕಿಸ್ತಾನ ರೂಪಾಯಿ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಅದರ ಎಫೆಕ್ಟ್ ಸಕ್ಕರೆ ಸೇರಿದಂತೆ ಇತರ ದಿನಬಳಕೆಯ ವಸ್ತುಗಳ ಮೇಲೆ