ಅಪ್ಪುವಿನ ಆತ್ಮದ ಜೊತೆಗೆ ಮಾತನಾಡಿದ ಸ್ಟೀವ್ ಹಫ್!? | ಅಭಿಮಾನಿಗಳನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದ ಪುನೀತ್…
ಬೆಂಗಳೂರು:ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ನಟ ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ ಹನ್ನೊಂದು ದಿನಗಳಾಗಿವೆ.ಅವರ 11ನೇ ದಿನದ ವಿಧಿವಿಧಾನ ನಡೆಯುತ್ತಿರುವ ನಡುವೆಯೇ ಅಪ್ಪುವಿನ ಆತ್ಮದ ಜತೆ ಸ್ಟೀವ್ ಹಫ್ ಅವರು ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಇದರ!-->!-->!-->…