ನಟ ಸೋನು ಸೂದ್ ರಿಂದ ರೈಫಲ್ ಉಡುಗೊರೆ ಪಡೆದಿದ್ದ ನ್ಯಾಷನಲ್ ಶೂಟರ್ ಕೋನಿಕಾ ಲಾಯಕ್ ಆತ್ಮಹತ್ಯೆ | ಈವರೆಗೆ 4 ಶೂಟರ್ ಗಳ ಸುಯಿಸೈಡ್ ಸೃಷ್ಟಿಸಿದೆ ಆತಂಕ !
ಕೋಲ್ಕತ್ತಾ: ನಟ ಸೋನು ಸೂದ್‌ರಿಂದ ರೈಫಲ್ ಉಡುಗೊರೆಯಾಗಿ ಪಡೆದಿದ್ದ ರಾಷ್ಟೀಯ ಮಟ್ಟದ ಶೂಟರ್ ಕೋನಿಕಾ ಲಾಯಕ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಶೂಟರ್ ಕೋನಿಕಾ ಲಾಯಕ್ ಅವರು ಮಾರ್ಚ್‌ನಲ್ಲಿ ಬಾಲಿವುಡ್ ನಟ ಸೋನು ಸೂದ್ ಅವರಿಂದ ಜರ್ಮನ್ ರೈಫಲ್ ಪಡೆದಿದ್ದರು. ಆಕೆ ನಿನ್ನೆ ಗುರುವಾರ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ, ಶೂಟಿಂಗ್ ಕ್ಷೇತ್ರದಲ್ಲಿ ಇಲ್ಲಿ ತನಕ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದು, ಆತಂಕ ಮೂಡಿಸಿದೆ. ಕೋನಿಕಾ ಅವರು ಕೋಲ್ಕತ್ತಾದಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದರು, ಒಲಿಂಪಿಯನ್, ಅರ್ಜುನ ಪ್ರಶಸ್ತಿ ವಿಜೇತ ಜಾಯ್ …