ಭಾರತದಲ್ಲಿರುವ ಅದ್ಭುತ ಪ್ಲೇಸ್ ಗಳ ರಹಸ್ಯಗಳಿವು!
ಅದೇಷ್ಟೋ ಜನರಿಗೆ ಟ್ರಿಪ್ ಹೋಗೋ ಅಂತ ಕ್ರೇಜ್ ತುಂಬಾ ಇರುತ್ತೆ. ಭಾರತದಲ್ಲಿ ಅದೆಷ್ಟೋ ಸ್ಥಳಗಳಿಗೆ ನೀವು ಭೇಟಿ ನೀಡಿರಬಹುದು. ಆದರೆ ಆ ಸ್ಥಳಗಳ ಒಂದಷ್ಟು ರಹಸ್ಯಗಳು ನಿಮಗೆ ಗೊತ್ತಿರೋದು ಅನುಮಾನ. ಇದರ ಬಗ್ಗೆ ಸಂಕ್ಷೆಪ್ತ ವಿವರಣೆ ಕೊಡುತ್ತೇವೆ ನೋಡಿ.
ಲೇಹ್ ಲಡಾಕ್ :- ಎಸ್, ಇಲ್ಲಿಗಂತು!-->!-->!-->!-->!-->…