ಒಂದೇ ರಿಚಾರ್ಜ್ ನಲ್ಲಿ 3 ಸಿಮ್ ಚಲಾವಣೆ ಜೊತೆಗೆ 150 GB ವರೆಗೆ ಡೇಟಾ ಪ್ಯಾಕ್ ಕೂಡ ಪಡೆದುಕೊಳ್ಳಿ !! | ಈ ಚೀಪೆಸ್ಟ್ ಪೋಸ್ಟ್ ಪೇಯ್ಡ್ ಯೋಜನೆಯ ಬಗ್ಗೆ ಕುರಿತು ಇಲ್ಲಿದೆ ಮಾಹಿತಿ

ಎಲ್ಲಾ ಬೆಲೆಯೇರಿಕೆಗಳ ನಡುವೆ ಮೊಬೈಲ್ ರೀಚಾರ್ಜ್ ದರವು ಗ್ರಾಹಕರ ತಲೆ ಕೆಡಿಸಿದೆ. ಮೊಬೈಲ್ ರಿಚಾರ್ಜ್ ದರ ಏರಿಕೆಯಿಂದ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಯೋಜನೆಗಳ ನಡುವೆ ಹೆಚ್ಚಿನ ವ್ಯತ್ಯಾಸ ಕಂಡುಬರುತ್ತಿಲ್ಲ. ಹಲವಾರು ಮಂದಿ ಪೋಸ್ಟ್ ಪೇಯ್ಡ್ ಯೋಜನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಪೋಸ್ಟ್ ಪೇಯ್ಡ್ ಯೋಜನೆಗಳು ನಿಮಗೂ ಹಾಗೂ ನಿಮ್ಮ ಕುಟುಂಬ ಸದಸ್ಯರಿಗೂ ಹಲವಾರು ರೀತಿಯ ಸೌಲಭ್ಯವನ್ನು ನೀಡುತ್ತದೆ. ಹೌದು. ಜಿಯೋ ಸೇರಿದಂತೆ ಹಲವು ಟೆಲಿಕಾಂ ಕಂಪನಿಗಳು ಇಂತಹ ಹಲವು ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಹೊಂದಿವೆ. ಈ ಯೋಜನೆಗಳು …

ಒಂದೇ ರಿಚಾರ್ಜ್ ನಲ್ಲಿ 3 ಸಿಮ್ ಚಲಾವಣೆ ಜೊತೆಗೆ 150 GB ವರೆಗೆ ಡೇಟಾ ಪ್ಯಾಕ್ ಕೂಡ ಪಡೆದುಕೊಳ್ಳಿ !! | ಈ ಚೀಪೆಸ್ಟ್ ಪೋಸ್ಟ್ ಪೇಯ್ಡ್ ಯೋಜನೆಯ ಬಗ್ಗೆ ಕುರಿತು ಇಲ್ಲಿದೆ ಮಾಹಿತಿ Read More »