HAL ಹಾಗೂ ನೆಹರೂ ಗೆ ಯಾವುದೇ ಸಂಬಂಧವಿಲ್ಲ: ರಾಜಮನೆತನದ ಕೊಡುಗೆ
HAL ಸಂಸ್ಥೆಯನ್ನು ನೆಹರೂ ಅವರು ಸ್ಥಾಪಿಸಿದ್ದು ಎಂದು ಹೇಳಿಕೆ ನೀಡಿರುವ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಹಾರಾಜ ಯದುವೀರ್ ಪ್ರತ್ಯುತ್ತರ ನೀಡಿದ್ದು, ನೆಹರೂ ಹಾಗೂ HAL ಗು ಯಾವುದೇ ಸಂಬಂಧವಿಲ್ಲ, ಅದರ ಸ್ಥಾಪನೆಗೆ ರಾಜಮನೆತನದ ಕೊಡುಗೆ ಇದೆ ಎಂದು X ನಲ್ಲಿ ಪೋಸ್ಟ್ ಮಾಡುವ…