OLX ನಲ್ಲಿ ಬೈಕ್ ಮಾರಾಟದ ಜಾಹೀರಾತು ಹಾಕಿದ ಯುವತಿ, ಗ್ರಾಹಕನ ಸೋಗಿನಲ್ಲಿ ಬಂದ ವಂಚಕ; ಮುಂದೇನಾಯ್ತು ಗೊತ್ತೇ?
Fraud on OLX: ಮಹಾರಾಷ್ಟ್ರದ ನಾಗ್ಪುರದಲ್ಲಿ ಯುವತಿಯೋರ್ವಳು ತನ್ನ ಬೈಕನ್ನು ಆನ್‌ಲೈನ್ ಶಾಪಿಂಗ್ ಸೈಟ್ ಓಎಲ್‌ಎಕ್ಸ್‌ನಲ್ಲಿ (Fraud on OLX) ಮಾರಲು ಹೋಗಿ ಕಷ್ಟಪಟ್ಟಿರುವ ಘಟನೆಯೊಂದು ನಡೆದಿದೆ. ಜಾಹೀರಾತು ನೋಡಿ ಬಂದ ದುಷ್ಕರ್ಮಿಯೊಬ್ಬ ಯುವತಿಗೆ ಮೋಸ ಮಾಡಿರುವ ಘಟನೆಯೊಂದು ನಡೆದಿದೆ.…