ಪುತ್ತೂರು :ಕೌಡಿಚ್ಚಾರ್‌ನಲ್ಲಿ ಕೆರೆಗೆ ಬಿದ್ದು ವೃದ್ಧೆ ಮೃತ್ಯು
ಪುತ್ತೂರು: ವೃದ್ಧೆಯೊಬ್ಬರು ಆಕಸ್ಮಿಕವಾಗಿ ಮನೆಯ ತೋಟದ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಅರಿಯಡ್ಕ ಗ್ರಾಮದ ಕುರಿಂಜ ಬಲಿಪ್ಪಕೊಚ್ಚಿ ಬಳಿಯಲ್ಲಿ ಅ.29ರಂದು ನಡೆದಿದೆ.
ಬಲಿಪ್ಪಕೊಚ್ಚಿ ದಿ.ಲಕ್ಷ್ಮಣ ಅವರ ಪತ್ನಿ ಸುಮಾರು 73 ವರ್ಷ ಪ್ರಾಯದ ಚಂದ್ರಬಾಗಿ ಮೃತಪಟ್ಟವರು. ಅವರು ಆ.28ರಂದು!-->!-->!-->…