ದಕ್ಷಿಣ ಕನ್ನಡ Puttur: ಪುತ್ತೂರಿನ ದಂಪತಿ ಆರಂಭಿಸಿದ ಹವ್ಯಾಸ ಈಗ ಉದ್ಯಮ: ದೇಶಾದ್ಯಂತ ಆನ್ ಲೈನ್ ಮಾರುಕಟ್ಟೆಯಲ್ಲಿ ಪೂರೈಕೆಯಾಗುತ್ತಿದೆ… Praveen Chennavara Aug 11, 2023 Puttur : ಕೊರೋನಾ ಸಂದರ್ಭದಲ್ಲಿ ದಂಪತಿಗಳು ಹವ್ಯಾಸವಾಗಿ ಆರಂಭಿಸಿದ ಕೊಕ್ಕೊ ಚಾಕಲೇಟ್ ಈಗ ಉದ್ಯಮವಾಗಿ ಬೆಳೆದು ದೇಶಾದ್ಯಂತ ಮನೆ ಮಾತಾಗಿದೆ.