ಶನಿವಾರ, 24 ಅಕ್ಟೋಬರ್ 2026

Karavali

News

ಆರು ತಿಂಗಳ ಹಿಂದೆಯೇ ಮೃತಪಟ್ಟಿದ್ದ ವ್ಯಕ್ತಿಗೆ ಇದೀಗ ಕೊರೋನಾ ಎರಡನೇ ಡೋಸ್ !! | ಕರಾವಳಿಯಲ್ಲಿ ನಡೆದಿದೆ ಹೀಗೊಂದು ವಿಚಿತ್ರ ಘಟನೆ

ಆರು ತಿಂಗಳ ಹಿಂದೆಯೇ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇದೀಗ ಆ ವ್ಯಕ್ತಿಗೆ ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡಲಾಗಿದೆ ಎಂಬ ಎಸ್ಎಂಎಸ್ ಬಂದಿದೆ. ಹೌದು ಈ ವಿಚಿತ್ರ ಘಟನೆ ನಡೆದದ್ದು ನಮ್ಮ ದಕ್ಷಿಣ ಕನ್ನಡದಲ್ಲಿಯೇ!! ಮಾಣಿ ಸಮೀಪದ ಮಿತ್ತೂರು ಅಕ್ಕರೆ…