ಅಂಕಣ ಮಹಾಭಾರತದ ಆಸಕ್ತಿಕರ ಕಥೆ: ಮೀನುಗಾರನ ಮಗಳಿಗೆ ಕಣ್ಣು ಹಾಕಿದ್ದ ಕುರು ಸಾಮ್ರಾಜ್ಯದ ಅಧಿಪತಿ! ಹೊಸಕನ್ನಡ ನ್ಯೂಸ್ Jun 14, 2025 ಹಸ್ತಿನಾಪುರವನ್ನು ಆಳುತ್ತಿದ್ದ ಕುರು ಸಾಮ್ರಾಜ್ಯದ ಕುಡಿ ಮಹಾರಾಜ ಶಂತನು. ಶಂತನು ಸಾಕ್ಷಾತ್ ದೇವಮಾತೆ ಗಂಗೆಯನ್ನು ವರಿಸಿದ್ದನು ಮತ್ತು ಅವರಿಗೆ 8 ಜನ ಮಕ್ಕಳು.