ಅಡಿಕೆ ಬೆಳೆಗೆ ಮುಂದೆ ಭವಿಷ್ಯವಿಲ್ಲ ಎಂದ ಅರಗ ಜ್ಞಾನೇಂದ್ರ | ಗೃಹಮಂತ್ರಿಗಳ ಹೇಳಿಕೆಗೆ ಎಲ್ಲೆಡೆ ಭಾರಿ ಆಕ್ರೋಶ!!
ಅಡಿಕೆ ಬೆಳೆಯು ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದ ಸಾಂಪ್ರದಾಯಿಕ ಬೆಳೆಯಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿ ಅಡಿಕೆಗೆ ಇರುವ ಬೆಲೆ ಮತ್ತು ಅದರ ಬೇಡಿಕೆಯನ್ನು ಮನಗಂಡ ರೈತರು ಅಡಿಕೆ ಕೃಷಿಯನ್ನು ನಾಡಿನಾದ್ಯಂತ ಶರವೇಗದಲ್ಲಿ ಬೆಳೆಸುತ್ತಿದ್ದಾರೆ. ಮುಗಿಬಿದ್ದು ತೋಟಗಳನ್ನು ಮಾಡುತ್ತಿದ್ದಾರೆ.!-->…