IFSC Code ಇಲ್ಲದೆ 5 ಲಕ್ಷದವರೆಗೆ ವರ್ಗಾಯಿಸಬಹುದು! ಹೇಗೆ ಇದು ಸಾಧ್ಯ?
ಯುಪಿಐ ಆ್ಯಪ್‌ಗಳು ಬಂದ ನಂತರ ಹಣ ವರ್ಗಾವಣೆ ಮಾಡಲು ಬ್ಯಾಂಕ್‌ಗಳಿಗೆ ಹೋಗುವ ಅಗತ್ಯವಿಲ್ಲ. ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಬಳಸುವ ಅಗತ್ಯವಿಲ್ಲ, ಈ ಹಣದ ವ್ಯವಹಾರಗಳಲ್ಲಿ ಹೆಚ್ಚಿನ ಉತ್ತಮ ಸೇವೆಗಳು ನಾಳೆಯಿಂದ ಲಭ್ಯವಿರುತ್ತವೆ. ಯುಪಿಐ ಆ್ಯಪ್‌ಗಳು ಬಂದ ನಂತರ ಹಣ ವರ್ಗಾವಣೆ ಮಾಡಲು…