ಸಾಕು ನಾಯಿ ಕಚ್ಚಿದರೆ ಮಾಲೀಕರಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ!
ಮನುಷ್ಯ ಮತ್ತು ಪ್ರಾಣಿಗಳಿಗೆ ಹಲವಾರು ವ್ಯತ್ಯಾಸಗಳಿವೆ. ಮನುಷ್ಯ ಬುದ್ಧಿ ಜೀವಿ ಆಗಿದ್ದಾನೆ ಆದರೆ ಪ್ರಾಣಿಗಳಿಗೆ ಮನುಷ್ಯರಷ್ಟು ಬುದ್ಧಿ ಇರಲು ಸಾಧ್ಯ ಇಲ್ಲ. ಆದರೆ ಮನುಷ್ಯನಿಗೆ ಮತ್ತು ಕೆಲವು ಪ್ರಾಣಿಗಳ ನಡುವೆ ಒಂದು ನಂಟು ಇದೆ. ಅಂದರೆ ನಾಯಿಗಳನ್ನು ಮನುಷ್ಯರು ಹೆಚ್ಚಾಗಿ ಸಾಕುತ್ತಾರೆ ಅಲ್ಲದೆ!-->…