IDBI Recruitment 2023: ಸರ್ಕಾರಿ ಬ್ಯಾಂಕಿನಲ್ಲಿ ಬಂಪರ್ ಖಾಲಿ ಹುದ್ದೆಗಳು; ಸಂಬಳ 6.5 ಲಕ್ಷ CTC, ಕೂಡಲೇ ಅರ್ಜಿ…
ಬ್ಯಾಂಕ್ ನಲ್ಲಿ ಕೆಲಸ ಬಯಸುವವರಿಗೆ ಬಂಪರ್ ಸಿಹಿ ಸುದ್ದಿ ಇದೆ. ನಿಮ್ಮ ವಯಸ್ಸು 20 ವರ್ಷಕ್ಕಿಂತ ಜಾಸ್ತಿ ಇದ್ದು, ನೀವು ಪದವಿ ಪಡೆದಿದ್ದರೆ, ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ನಿಮಗೆ ಉತ್ತಮ ಅವಕಾಶವಿದೆ. ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (IDBI ಬ್ಯಾಂಕ್) ಜೂನಿಯರ್…