NIA Raid: ದಕ್ಷಿಣ ಕನ್ನಡದ 5 ಕಡೆ ಸೇರಿ ರಾಜ್ಯಗಳ 14 ಕಡೆ NIA ಮಿಂಚಿನ ದಾಳಿ !
NIA Raid: ಕೋಮು ಭಾವನೆಗಳನ್ನು ಹುಟ್ಟುಹಾಕುವ ಮೂಲಕ ಶಾಂತಿ ಕದಡುವ ಮತ್ತು ದೇಶವನ್ನು ಅಸ್ಥಿರಗೊಳಿಸುವ ದೂರಿನ ಹಿನ್ನೆಲೆಯಲ್ಲಿ 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' (PFI) ವಿರುದ್ಧ ಎನ್ಐಎ ಇಂದು ಐದು ರಾಜ್ಯಗಳಲ್ಲಿ ದಾಳಿ ನಡೆಸಿದೆ.
ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು…