Tech Tips: ಇನ್ಮುಂದೆ ಹೈಟ್ ನೋಡಲು ಮೆಷರ್ ಟೇಪ್ ಮೊರೆ ಹೋಗಬೇಡಿ | ಮೊಬೈಲ್ ನಲ್ಲೇ ನೋಡಿ!
ಅಬ್ಬಾ!! ಸ್ಮಾರ್ಟ್ಫೋನ್ ನಿಂದ ಹೈಟ್ ಕೂಡ ನೋಡಬಹುದಾ? ಆಶ್ಚರ್ಯಕರವಾಗಿದೆ ಅಲ್ವಾ!! ಆದರೆ ಇದು ನಿಜ. ಈಗಿನವರೆಗೆ ಹೈಟ್ ಅನ್ನು ಮೆಷರ್ ಟೇಪ್ ನಲ್ಲೇ ನೋಡಬೇಕಿತ್ತು. ಆದರೆ ಇನ್ಮುಂದೆ ಹೈಟ್ ಅನ್ನು ಮೊಬೈಲ್ ಕ್ಯಾಮೆರಾದಿಂದ ಕೆಲವೇ ನಿಮಿಷಗಳಲ್ಲಿ ನೋಡಬಹುದಾಗಿದೆ. ಹೇಗೆ ಎಂಬ ಕುತೂಹಲವೇ?!-->…