20 ಲಕ್ಷ ದೋಚಿ, ಮನೆ ಪರದೆಯ ಮೇಲೆ ಮಾಲೀಕನಿಗೆ ” ಐ ಲವ್ ಯೂ” ಎಂದು ಸಂದೇಶ ಬರೆದ ಕಳ್ಳರು!!!
ಜಗತ್ತಿನಲ್ಲಿ ಎಂತೆಂತ ಕಳ್ಳರಿರುತ್ತಾರೆ ಎಂದರೆ ನಂಬೋಕೆ ಅಸಾಧ್ಯ. ಎಂತೆಂತ ವಿಚಿತ್ರ ಕಳ್ಳರ ಬಗ್ಗೆ ನಾವು ಓದಿದ್ದೇವೆ. ಇತ್ತೀಚೆಗಷ್ಟೇ ಅಂಗನವಾಡಿಯೊಂದಕ್ಕೆ ಕನ್ನ ಹಾಕಿದ್ದ ವ್ಯಕ್ತಿಯೊಬ್ಬ, ಅಲ್ಲಿ ಅಡುಗೆ ಮಾಡಿ ತಿಂದು, ಕವನ ಬರೆದಿಟ್ಟ ಘಟನೆ ಮಂಡ್ಯದಲ್ಲಿ ನಡೆದಿತ್ತು. ವಿಗ್ರಹ ಕದ್ದ ಕಳ್ಳರಿಗೆ!-->…