Browsing Tag

Hyderabad love jihad

ಅನ್ಯಧರ್ಮಿಯನ ವಂಚನೆಯ ಮೋಹಕ್ಕೆ ಕೊನೆ ಯಾವಾಗ!! ಹೆಣ್ಣುಹೆತ್ತವರ ನಿರ್ಲಕ್ಷ್ಯಕ್ಕೆ ಇನ್ನೊಂದು ಬಲಿ ಪಡೆಯಿತು ಲವ್…

ಅನ್ಯ ಧರ್ಮದ ಯುವಕನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದು ಮದುವೆಯಾಗಿದ್ದ 21 ವರ್ಷದ ಯುವತಿಯೊಬ್ಬಳು ಈಗ ಭೀಕರವಾಗಿ ಸತ್ತಿದ್ದಾಳೆ. ಶುಕ್ರವಾರ ಯುವತಿಯ ಶವ ಅವರ ಮನೆಯಲ್ಲಿ ಪತ್ತೆಯಾಗಿದೆ. ದೇಹವು ರಕ್ತ ಸಿಕ್ತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದೆ. ಲವ್ ಜಿಹಾದ್ ಗೆ ಯಾಕೆ ಹಿಂದೂ ಸಂಘಟನೆಗಳು