ಚೀನಾದಿಂದ ಹೈಬ್ರಿಡ್ ಮಾನವನ ಸೃಷ್ಟಿ !
ತುಂಬಾ ಹಿಂದಿನಿಂದ ಮನುಷ್ಯರು ಮತ್ತು ಬೇರೆ ಪ್ರಾಣಿಗಳ ನಡುವಿನ ಹೈಬ್ರಿಡ್ ಜೀವಿ ಸೃಷ್ಟಿಗೆ ಪ್ರಯತ್ನ ನಡೀತಾನೇ ಇದೆ, ಹಾಲಿವುಡ್ ಸಿನಿಮಾಗಳಲ್ಲಿ ಇಂತಹ ಕಲ್ಪನೆಗಳನ್ನು ನೋಡಿರಲೂಬಹುದು. ಹೈಬ್ರಿಟ್ ಸೃಷ್ಟಿಸೋಕೆ ಹೋಗಿ, ಅದು ಅವರ ಮೇಲೆಯೆ ತಿರುಗಿ ಬರುವಂತೆ ಹಲವಾರು ಸಿನಿಮಾಗಳಲ್ಲಿ ಬಿಂಬಿಸಲಾಗಿದೆ.!-->…