Browsing Tag

Ghost in road

ಬೈಕ್ ನಲ್ಲಿ ಹೋಗುತ್ತಿದ್ದವರಿಗೆ ಎದುರಾಯ್ತು ಕೂದಲು ಕೆದರಿಕೊಂಡು ಬಿಳಿ ಸೀರೆಯುಟ್ಟ ದೆವ್ವ! – ವೀಡಿಯೋ ವೈರಲ್

ಪ್ರಪಂಚ ಎಷ್ಟೇ ಮುಂದುವರಿದರೂ ಪುರಾತನದ ನಂಬಿಕೆಗಳು, ಆಚರಣೆಗಳು ಇಂದಿಗೂ ಚಾಲ್ತಿಯಲ್ಲಿದೆ. ಕೆಲವೊಂದಷ್ಟು ಜನ ಮೂಢ ನಂಬಿಕೆಗಳನ್ನು ನಂಬಿದರೆ, ಇನ್ನೂ ಕೆಲವಷ್ಟು ಜನ ಅದೆಲ್ಲ ಸುಮ್ಮನೆ ಎಂದು ಹೇಳಿ ಹೋಗುತ್ತಾರೆ. ಅದರಲ್ಲೂ ಮುಖ್ಯವಾಗಿರುವುದು ದೆವ್ವ. ಹೌದು. ಹಿರಿಯರು ಹೇಳುವ ಪ್ರಕಾರ ಇಂದಿಗೂ