Shiradi Ghat: ಶಿರಾಡಿ ಘಾಟ್ ಮತ್ತೆ ಬಂದ್, ಭಾರೀ ಭೂಕುಸಿತ ಸಂಚಾರ ಅಸ್ತವ್ಯಸ್ತ !
Shiradi Ghat: ವರುಣನ ರುದ್ರ ನರ್ತನಕ್ಕೆ ಮಲೆನಾಡು, ಕರಾವಳಿ ನಲುಗಿ ಹೋಗುತ್ತಿದೆ. ದಿನದಿಂದ ದಿನಕ್ಕೆ ಮಳೆಯ ಅಬ್ಬರ ಹೆಚ್ಚುತ್ತಿದ್ದು ಜನ ಓಡಾಡುವ ರಸ್ತೆಗಳ ಸಂಪರ್ಕ ಕಡಿತಗೊಳ್ಳುತ್ತಿದೆ. ಈಗಾಗಲೇ ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದ್ದು, ಇದೀಗ ಶಿರಾಡಿ ಘಾಟ್ (Shiradi Ghat)…