Browsing Tag

getthick

ಹೆಣ್ಣಿನ ಚಂದದ ಮುಖಕ್ಕೆ ಕಾರಣವಾಗುತ್ತೆ ಈ ಕಿತ್ತಳೆ ಹಣ್ಣಿನ ಸಿಪ್ಪೆ!

ಚಳಿಗಾಲದಲ್ಲಿ ನಮ್ಮ ದೇಹದ ತೇವಾಂಶವು ಕಡಿಮೆಯಾಗುತ್ತದೆ. ಹಾಗಾಗಿ ತ್ವಚೆ ಮತ್ತು ಮುಖದ ಆರೈಕೆ ಬಹಳ ಮುಖ್ಯ. ಅದರಲ್ಲೂ ಹೆಣ್ಣು ಮಕ್ಕಳಂತೂ ತ್ವಚೆಯ ಆರೈಕೆಗಾಗಿ ಸೂಪರ್ ಮಾರ್ಕೆಟ್'ಗಳಲ್ಲಿ ಸಿಗುವ ಬ್ಯೂಟಿ ಪ್ರೊಡಕ್ಟ್ ಅನ್ನು ಬಳಸುತ್ತಾರೆ. ಅನೇಕ ಪೋಷಕಾಂಶಗಳಿಂದ ಕೂಡಿದ ರಸಭರಿತ ಕಿತ್ತಳೆ ಹಣ್ಣು