Georgia: 5.5 ಉದ್ದ ಇದ್ದುದನ್ನು 6ಕ್ಕೇರಿಸಲು ಈತ ಸುರಿದದ್ದು ಬರೋಬ್ಬರಿ 66ಲಕ್ಷ..!! ಏನನ್ನು… ಯಾಕೆ…??
Georgia: ಅನೇಕ ಹುಡುಗಿಯರಿಂದ ತಿರಸ್ಕರಿಸಲ್ಪಟ್ಟ ನಂತರ ಬೇಸತ್ತ ಜಾರ್ಜಿಯಾದ ವ್ಯಕ್ತಿ ತನ್ನ ಎತ್ತರವನ್ನು ಹೆಚ್ಚಿಸುವ ಶಸ್ತ್ರಚಿಕಿತ್ಸೆಗೆ 66 ಲಕ್ಷ ರೂ. ಖರ್ಚು ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾನೆ.