Gas Leak: ಗ್ಯಾಸ್ ಸೋರಿಕೆ; ಕ್ಷಣದಲ್ಲಿ ಆಟೋ ಸುಟ್ಟು ಕರಕಲಾದ ವಿಡಿಯೋ ವೈರಲ್!
Gas Leak: ಗ್ಯಾಸ್ ಸೋರಿಕೆಯಾಗಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಆಟೋ ಸ್ಫೋಟಗೊಂಡಿದ್ದು, ಕ್ಷಣ ಮಾತ್ರದಲ್ಲಿ ಆಟೋ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಆಂಧ್ರಪ್ರದೇಶದ ವಿಜಯವಾಡದಲ್ಲಿ ಪಿವಿಪಿ ಮಾಲ್ ಎದುರು…